ಹಾವೇರಿ ಸಂಚಾರ ಪೊಲೀಸ್
ಠಾಣೆ ಅಪರಾಧ ಸಂಖ್ಯೆ:41/2020 ಕಲಂ: 279,304(A)
IPC.
ದಿನಾಂಕ:16-12-2020 ರಂದು ಚನ್ನಬಸಯ್ಯ ಮಠಪತಿ ಇವರು ಬಜಾಜ್ ಡಿಸ್ಕವರಿ ಬೈಕ್ ರಜಿಸ್ಟರ ನಂಬರ KA.48/e.8856 ನೇದ್ದನ್ನು ಡಿಸಿ ಆಫೀಸ್ ರಸ್ತೆಯ ಮೇಲೆ ಲಕಮಾಪೂರ ಕಡೆಯಿಂದ ಜೆ ಎಚ್ ಪಟೇಲ್ ಸರ್ಕಲ್ ಕಡೆಗೆ ಬಹಳ ಜೋರಿನಿಂದ & ನಿರ್ಲಕ್ಷ ತಾತ್ಸಾರತನದಿಂದ ಓಡಿಸಿಕೊಂಡು ಬಂದು ಬಸವೇಶ್ವರನಗರ ೮ ನೇ ಕ್ರಾಸ್ ಹತ್ತಿರ ಅಡ್ಡ ಬಂದ ಹಂದಿಗೆ ಡಿಕ್ಕಿ ಮಾಡಿ ತನ್ನಷ್ಟಕ್ಕೆ ತಾನೆ ಬೈಕ್ ಹಾಕಿಕೊಂಡ ಬಿದ್ದು ಅಪಘಾತಪಡಿಸಿಕೊಂಡು ತನಗೆ ತೆಲೆಗೆ ಹಾಗೂ ಇತರೆ ಕಡೆಗೆ ಭಾರಿ ಗಾಯ ಪೆಟ್ಟುಪಡಿಸಿಕೊಂಡಿದ್ದು ಕೂಡಲೆ ಆ ದಿವಸ ಸದರಿ ಗಾಯಾಳುವಿಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರ ಕೊಡಸಿ ಇಲ್ಲಿಯ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲ್ ಮಾಡಿದ್ದು ಸದರ ಗಾಯಾಳುವಿಗೆ ಉಪಚಾರ ಪಲಿಸದೇ ದಿನಾಂಕಃ 22-12-2020 ರಂದು ಮುಂಜಾನೆ ಸುಮಾರು 09-00 ಗಂಟೆಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಗುತ್ತಲ ಪೊಲೀಸ್
ಠಾಣೆ ಅಪರಾಧ ಸಂಖ್ಯೆ:144/2020 ಕಲಂ: 171E,171F IPC.
ಪ್ರಶಾಂತ
ಚಲವಾದಿ ಇವರು ಗ್ರಾಮ ಪಂಚಾಯತ ಚುನಾವಣೆ ನಿಮತ್ಯ ಎಮ್ ಸಿ ಸಿ ಸ್ಕ್ವಾಡ್ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ವೀರಪ್ಪ ವೇಂಕಪ್ಪ
ಹೋಸಮನಿ ಸಾ|| ಬೂದಗಟ್ಟಿ ಇವರು
ಬೂದಗಟ್ಟಿ ಗ್ರಾಮ ಪಂಚಾಯತಿಯ ಚುನಾವಣೆಗೆ ಸ್ಫರ್ದಿಸಿದ್ದು ಅವರ
ಚಿನ್ಹೆ ಬ್ಯಾಟರಿ ಗುರುತು ಇರುತ್ತದೆ. ದಿನಾಂಕ: 21-12-2020 ರಂದು ರಾತ್ರಿ 09-45
ಗಂಟೆಗೆ ಬೂದಗಟ್ಟಿ ಪ್ಲಾಟ್ದಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣೆಯಲ್ಲಿ ತನಗೆ ಓಟು ಹಾಕುವಂತೆ ಕಲ್ಲಪ್ಪ ಮಹದೇವಪ್ಪ ಹೋಸಮನಿ ಇವರಿಗೆ ಬ್ಯಾಟರಿಯನ್ನು ಹಂಚು ಅಂತಾ ಹೇಳಿ ಕಳಿಸಿದ್ದು ಅದರಂತೆ ಬ್ಯಾಟರಿಗಳನ್ನು ಮತದಾರರಿಗೆ ಹಂಚಲು ಅಂತಾ ತೆಗೆದುಕೊಂಡು ಹೋಗುತ್ತಿದ್ದಾಗ ಸಿಕ್ಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ
ಸಂಖ್ಯೆ:315/2020
ಕಲಂ: 171E,171B IPC.
© 2017 Haveri District Police. All rights reserved