ಹಾವೇರಿ ಸಿಇಎನ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:45/2020
ಕಲಂ: INFORMATION TECHNOLOGY
ACT 2008 (U/s-66(D),66(C)); 419, 420 IPC.
ದಿನಾಂಕ: 24-12-2020 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯಿಂದ ಸಾಯಂಕಾಲ ಸುಮಾರು 04-30 ಗಂಟೆಯವರೆಗೆ ಯಾರೋ ಒಬ್ಬ ಅನಾಮದೇಯ ವ್ಯಕ್ತಿ ತನ್ನ ಮೊಬೈಲ್ ನಂ. 8697822463 ನೇದ್ದರಿಂದ ವಿಜಯಕಿರ್ತಿ ಶಿವಯೋಗಿ ನರೇಂದ್ರಮಠ ಸಾ|| ರಾಣೆಬೇನ್ನೂರ ಇವರ ಮೊಬೈಲ್ ನಂ. 9972061945 ಗೆ ಪೋನ್ ಮಾಡಿ, naaptol Scratch WIN ನಲ್ಲಿ 12 ಲಕ್ಷ ರೂಪಾಯಿ ಪ್ರೈಜ್ ಹಣ ಬಂದಿದ್ದು, ಅದನ್ನು
ಖಾತೆಗೆ ವರ್ಗಾವಣೆ ಮಾಡಲು State Government Tax ಅಂತಾ ರೂ.12,000/-, Central
Government Tax ಅಂತಾ ರೂ. 51,200/- ಮತ್ತು ರಿಪಂಡ್ ಚಾರ್ಜಸ್ ಅಂತಾ ರೂ. 12,000/- ಗಳನ್ನು
ಹೀಗೆ ಒಟ್ಟು 75,200/- ಗಳ ಹಣವನ್ನು ವಿಜಯಕಿರ್ತಿ ಇವರ Bank of Baroda A/c No.
51140100005621 ನೇದ್ದರಿಂದ ಯಾರೋ ಅನಾಮದೇಯ ವ್ಯಕ್ತಿ ತನ್ನ Phone Pay ನಂಬರ್ 7044897373 ಗೆ ಹಣ ಹಾಕಿಸಿಕೊಂಡ ಮೋಸಮಾಡಿದ್ದು
ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನ ತನಿಖೆ ಕೈಗೊಳ್ಳಲಾಗಿದೆ.
ಹಾವೇರಿ ಸಿಇಎನ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:46/2020 ಕಲಂ: INFORMATION
TECHNOLOGY ACT 2008 (U/s-66(D),66(C)); 419, 420 IPC.
ದಿನಾಂಕ: 18-10-2020 ರಂದು ಬೆಳಿಗ್ಗೆ ಸುಮಾರು 10-30 ಗಂಟೆಯಿಂದ ದಿನಾಂಕ: 21-10-2020 ರಂದು ಬೆಳಿಗ್ಗೆ ಸುಮಾರು 10-30 ಗಂಟೆಯವರೆಗೆ ರೋಷನ್, CSP digital ಸಿಬ್ಬಂದಿ ಅಂತಾ ಮತ್ತು ವಿಶಾಲ್, , Digital CSP ಮ್ಯಾನೇಜರ್ ಅಂತಾ ಇಬ್ಬರೂ ತಮ್ಮ ಮೋಬೈಲ್ ನಂ. 7044163789 ಮತ್ತು 7044865920 ನೇದ್ದವುಗಳಿಂದ ಜಸ್ವಂತ ಶಿದ್ದೋಜಿರಾವ್ ಸಾವಂತ ಇವರ ಮೋಬೈಲ್ ನಂಬರಿಗೆ ಪೋನ್ ಮಾಡಿ, ಫಿರ್ಯಾದುದಾರರಿಗೆ SBI Digital CSP Center ತೆರೆಯಲು
ಅನುಮತಿ ಮತ್ತು 2 ಕಂಪ್ಯೂಟರ್, 1 ಪಾಸ್ ಬುಕ್ ಸ್ಕ್ಯಾನರ್, 1 ಬಯೋಮೆಟ್ರೀಕ್, 1 ಲೇಜರ್ ಪ್ರೀಂಟರ್ ಕೊಡುತ್ತೇವೆ ಅಂತಾ
ನಂಬಿಸಿ, ತಮ್ಮ ಎಸ್.ಬಿ.ಐ.A/C No. 39135163475, IFSC Code SBIN0012352 ನೇದ್ದಕ್ಕೆ ರಿಜಿಸ್ಟ್ರೇಷನ್ ಫೀ
ಅಂತಾ ರೂ. 12500/-, ರಿಪಂಡೆಬಲ್ ಡಿಪಾಜಿಟ್ ಸೆಕ್ಯೂರಿಟಿ ಹಣ ಅಂತಾ ರೂ. 50,000/- + ರೂ. 50,000/- ಗಳನ್ನು ಹೀಗೆ ಒಟ್ಟು ರೂ. 1,12,500/- ಗಳ ಹಣವನ್ನು ಜಸ್ವಂತ ಇವರ ಕರ್ನಾಟಕ ಬ್ಯಾಂಕ್ ಖಾತೆ ನಂ. 3102500104479601 ನೇದ್ದರಿಂದ ಹಾಕಿಸಿಕೊಂಡು ನಂಬಿಸಿ, ಮೋಸ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.
ರಾಣೆಬೇನ್ನೂರ ಶಹರ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ:206/2020 ವ್ಯಕ್ತಿ ಕಾಣೆ.
ಅಮಿತ್ ನಾಗರಾಜ ಬಂಡಾರಿ ಸಾ|| ಮಾರುತಿ ನಗರ ರಾಣೆಬೇನ್ನೂರ ಇವನು ದಿನಾಂಕ: 22-12-2020 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ಕೂಲಿ ಕೆಲಸಕ್ಕೆ ಹೋಗಿ ಬರುತ್ತೆನೆ ಅಂತಾ ಮನೆಯಲ್ಲಿ ಹೇಳಿ ಹೋದವನು ಇಂದಿಗೂ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು
ಕಾಣೆಯಾದ ಅಮಿತ ಇವನನ್ನು ಈವರೆಗೆ ಹುಡುಕಯಾಡಿದ್ದು ಸಿಗದಿದ್ದ ಕಾಲಕ್ಕೆ ಕಾಣೆಯಾ ಅಮಿತ ಇವನನ್ನು
ಹುಡುಕಿಕೊಡುವಂತೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ
ಕೈಗೊಳ್ಳಲಾಗಿದೆ.
ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:224/2020 ಕಲಂ: 379 IPC.
ದಿನಾಂಕ: 29-12-2020 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ನಿಂಗಪ್ಪ ತಂದೆ ಬಸಪ್ಪ ತಂದೆ ಹರಿಜನ ಸಾ|| ಜಲ್ಲಾಪುರ
ತಾ|| ಸವಣೂರ ಈತನು ಸರಕಾರದ ಯಾವುದೇ ಪಾಸು ವ ಪರ್ಮಿಟ್ ಇಲ್ಲದೇ ಕಳ್ಳತನದಿಂದ ಮರಳನ್ನು ಸಂಪಾದಿಸಿಕೊಂಡು ನದಿನೀರಲಗಿ ಗ್ರಾಮದ ಹತ್ತಿರ ಇರುವ ವರದಾ ನದಿಯ ಪಾತ್ರದಿಂದ ಒಂದು ತಮ್ಮ ಸ್ವರಾಜ್ 834 ಎಕ್ಷ್.ಎಮ್ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ;
WYTH24419145364 ಇಂಜಿನ್ ನಂ; 33. 1008/SWH 03304 ಹಾಗೂ ಇದಕ್ಕೆ ಜೋಡಿಸಿದ ಟ್ರೇಲರ್ದಲ್ಲಿ ತುಂಬಿಕೊಂಡು ಬರುವಾಗ ಸವಣೂರ-ಕಳಲಕೊಂಡ ರಸ್ತೆ ಜಲ್ಲಾಪುರ ಕ್ರಾಸದ ಹತ್ತಿರ ರಸ್ತೆಯ ಮೇಲೆ ತೆಗೆದುಕೊಂಡು ಬರುತ್ತಿರುವಾಗ ಸಿಕ್ಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು
ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:225/2020
ಕಲಂ: PROTECTION OF CHILDREN
FROM SEXUAL OFFENCES ACT 2012 (U/s-12); 366(A) IPC.
ದಿನಾಂಕ 14-11-2020 ರಂದು ಕಿರಣ ಮಾಲತೇಶ ಇಟಗಿ ಹಾಗೂ ಸಹಚರರು ಸಾ||ಹುರಳಿಕುಪ್ಪಿ ತಾ||ಸವಣೂರ ಇವನು ಕು: ಅನ್ನಪೂರ್ಣ ಹನುಮಂತಪ್ಪ ದೊಡ್ಡಮನಿ ಸಾ: ಹುಳಿಕುಪ್ಪಿ ತಾ: ಸವಣೂರ ಇವಳಿಗೆ ಬಾಲ್ಯ ವಿವಾಹವಾಗುವ ಉದ್ದೇಶದಿಂದಲೋ ಅಥವಾ ಬೇರೆ ಯಾವುದೋ ದುರುದ್ದೇಶದಿಂದ ಅವಳಿ ಪುಸಲಾಯಿಸಿ ಹುರಳಿಕುಪ್ಪಿ ಗ್ರಾಮದಿಂದ ಕರೆದುಕೊಂಡು ಹೋಗಿ ತಬಕದಹೊನ್ನಳ್ಳಿಗೆ ಹೋಗಿ ನಂತರ ಪುನಃ ಅವಳಿಗೆ ಹುರಳಿಕುಪ್ಪಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿರುವುದು ಕಂಡು ಬಂದಿದ್ದು, ಬಾಲಕಿಯ ಹಿತದೃಷ್ಠಿಯಿಂದ ಅವಳನ್ನು ರಕ್ಷಿಸಿ ಹಾವೇರಿಯ ತೆರೆದ ತಂಗುದಾಣದಲ್ಲಿರಿಸಿದ್ದು, ಕಾರಣ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ ನೊಂದ ಬಾಲಕಿಗೆ ನ್ಯಾಯ ಒದಗಿಸಲು ಮಾಹಂತೇಶ ಬಸವನಾಯಕರ ಪಿರ್ಯಾದಿ ನೀಡಿದ್ದು
ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:236/2020 ಕಲಂ: PROTECTION
OF CHILDREN FROM SEXUAL OFFENCES ACT 2012 (U/s-4,6); 376AB IPC.
© 2017 Haveri District Police. All rights reserved