ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:146/2020
ಕಲಂ: 279, 338, 304(A) IPC.
ದಿನಾಂಕ 30-12-2020 ರಂದು ಮುಂಜಾನೆ 05-45 ಗಂಟೆಗೆ ಕನವಳ್ಳಿ-ಶಿಬಾರ ರಸ್ತೆಯಲ್ಲಿ ಪ್ರಕಾಶಗೌಡ ಚನ್ನಬಸವಗೌಡ ಬನ್ನಿಮಠ ಸಾ:ನೆಗಳೂರ
ಇವರು ನೋಂದಣಿ ಸಂಖ್ಯೆ ಇಲ್ಲದ ಹೊಸ ಕಾರದಲ್ಲಿ ಶಿದ್ದನಗೌಡ ಬಿಷ್ಠನಗೌಡ್ರ ಸಾ|| ನೆಗಳೂರ
ಇತನಿಗೆ ಕೂಡ್ರಿಸಿಕೊಂಡು ಗ್ರಾಮ ಪಂಚಾಯತಿ ಚುನಾವಣೆ ಮತ
ಏಣಿಕೆ ಸಲುವಾಗಿ ದೇವಸ್ಥಾನಕ್ಕೆ ಕನವಳ್ಳಿಗೆ ಹೋಗಿ ಮರಳಿ ಹಾವೇರಿಗೆ ಹೋಗುವ ಕುರಿತು ಕನವಳ್ಳಿಕಡೆಯಿಂದ ಶಿಬಾರಕಡೆಗೆ ಕಾರನ್ನು ವೇಗವಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಚಾನಲದಲ್ಲಿ ಕೆಡವಿ ಪಲ್ಟಿ ಮಾಡಿ ಅಪಘಾತಪಡಿಸಿ ಕಾರದಲ್ಲಿದ್ದ ಶಿದ್ದನಗೌಡ್ರ ಬಿಷ್ಠನಗೌಡ್ರ ಇವನಿಗೆ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದಲ್ಲದೆ ತಾನೂ ಸಹ
ಗಾಯ ಪೆಟ್ಟುಪಡಿಸಿಕೊಂಡಿದ್ದು
ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:207/2020 ಕಲಂ: 379
IPC.
ದಿನಾಂಕ:13-12-2020 ರಂದು ಬೆಳಿಗ್ಗೆ 10-00 ಗಂಟೆಗೆಯಿಂದ ಮದ್ಯಾಹ್ನ 16-30 ಗಂಟೆಗೆಯ
ನಡುವಿನ ಅವಧಿಯಲ್ಲಿ ಮಂಜುನಾಥ ಜಿರಂಗಿ ಸಾ||ರಾಣೆಬೇನ್ನೂರ ಇವರು ತನ್ನ ಮೋಟಾರ ಸೈಕಲನ್ನು ರಾಣೆಬೆನ್ನೂರು ಶಹರದ ಪಂಪಾನಗರದ 2 ನೇ ಕ್ರಾಸದ ತನ್ನ ಮನೆಯ ಮುಂದಿನ ಖಾಲಿ ಜಾಗೆಯಲ್ಲಿ ನಿಲ್ಲಿಸಿದ ಒಂದು ಹಿರೋ ಸ್ಲಂಡರ್ ಪ್ರೋ ಮೋಟಾರ ಸೈಕಲ್ ನಂ:ಜಿಎ-03/ಎಎ-3998 ನೇದ್ದು ಇದರ ಇಂಜಿನ ನಂಬರ:HA10ELDHE27891 ಚಾಸ್ಸೀಸ್ ನಂಬರ:MBLHA10ASDHE22905 ನೇದ್ದು ಅ:ಕಿ:15,000/-ರೂಗಳು
ನೇದ್ದನ್ನು
ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು
ಕಾನೂನು ತನಿಖೆ ಕೈಗೊಳ್ಳಲಾಗಿದೆ.
ಹಿರೆಕೇರೂರ ಪೊಲೀಸ್ ಠಾಣೆ ಅಸ್ವಾಭಾವಿಕ
ಮರಣ ಸಂಖ್ಯೆ:26/2020
ಕಲಂ: PROTECTION OF CHILDREN
FROM SEXUAL OFFENCES ACT 2012 (U/s-4,6); 376AB
IPC.
© 2017 Haveri District Police. All rights reserved